tag:blogger.com,1999:blog-5355400587468753863.post1898001860618893859..comments2023-09-21T14:12:13.283+05:30Comments on ಹೊಸಮನೆ: ಕಾವ್ಯ ಧ್ವನಿಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.comBlogger5125tag:blogger.com,1999:blog-5355400587468753863.post-63461176303026651142011-11-12T21:58:41.477+05:302011-11-12T21:58:41.477+05:30ಹೊಸ ಲೇಖನವನ್ನು ನಿರೀಕ್ಷಿಸಿ ನಿಮ್ಮ ಬ್ಲಾಗ್ ಗೆ ಬ೦ದಿದ್ದೆ....ಹೊಸ ಲೇಖನವನ್ನು ನಿರೀಕ್ಷಿಸಿ ನಿಮ್ಮ ಬ್ಲಾಗ್ ಗೆ ಬ೦ದಿದ್ದೆ. ನಿರಾಶೆಯಾಯಿತು. ಬರೆಯಿರಿ ಸರ್, ನಿರೀಕ್ಷೆಯಲ್ಲಿರುವೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5355400587468753863.post-86016520951019301612011-07-25T19:05:41.719+05:302011-07-25T19:05:41.719+05:30"ಬವರವಾದರೆ ಹರನ ವದನಕೆ..." ಉತ್ತಮ ವಿವರಣೆ; ಅದ..."ಬವರವಾದರೆ ಹರನ ವದನಕೆ..." ಉತ್ತಮ ವಿವರಣೆ; ಅದು ಕುಮಾರವ್ಯಾಸನ ಪ್ರತಿಭೆಯ ಪುಟ್ಟ ಅಂಶ ಮಾತ್ರ.<br /><br />ವಿವಿಧ ಸೂರ್ಯಾಸ್ತಗಳ ಜೊತೆ ವಿವಿಧ ಮರಣಗಳ ಸಮೀಕರಣವನ್ನು ಒಟ್ಟಿಗೇ ಓದಿದ್ದು ಹೊಸ ಹೊಳಹು ತಂದಿತು. ಕಾವ್ಯದ ಸೂಕ್ಷ್ಮಗಳನ್ನು ತೋರಿಸುವ ಇಂಥ ಬರಹಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ಅಂದಹಾಗೆ ಕೆಲ ದಿನ ಬ್ಲಾಗ್ಮಂಡಲದಿಂದ ಕಾಣೆಯಾಗಿದ್ದಿರಿ :) ಎಲ್ಲ ಕ್ಷೇಮವಷ್ಟೆ?Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5355400587468753863.post-68599965355319500822011-07-22T20:53:57.556+05:302011-07-22T20:53:57.556+05:30'ಬವರವಾದರೆ ಹರನ ವದನಕೆ ಬೆವರ ತಹೆ' ಎಂಬ ಹೇಳಿಕೆಯನ...'ಬವರವಾದರೆ ಹರನ ವದನಕೆ ಬೆವರ ತಹೆ' ಎಂಬ ಹೇಳಿಕೆಯನ್ನು ಬಹಳ ಚೆನ್ನಾಗಿ ಅರ್ಥೈಸಿದ್ದೀರಿ. ನಿಮ್ಮ ಲೇಖನಗಳನ್ನು ಓದುವುದರಿ೦ದ ಉತ್ತಮ ವಿಚಾರ ತಿಳಿಯುತ್ತದೆ. ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5355400587468753863.post-37451445328009261182011-07-03T20:22:40.007+05:302011-07-03T20:22:40.007+05:30ತುಂಬಾ ಚೆನ್ನಾಗಿದೆ.ತುಂಬಾ ಚೆನ್ನಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5355400587468753863.post-3984865415550858602011-07-01T00:09:59.868+05:302011-07-01T00:09:59.868+05:30ಹೊಸಮನೆಯವರೆ,
ಕುಮಾರವ್ಯಾಸನು ಚಿತ್ರಿಸಿದ ಮರಣಸನ್ನಿವೇಶಗಳನ್...ಹೊಸಮನೆಯವರೆ,<br />ಕುಮಾರವ್ಯಾಸನು ಚಿತ್ರಿಸಿದ ಮರಣಸನ್ನಿವೇಶಗಳನ್ನು ನೀವು ಒಂದೆಡೆಗೆ ತಂದು, ವಿವರಣೆ ನೀಡಿದ್ದು ತುಂಬ ಚೆನ್ನಾಗಿದೆ. ಪ್ರತ್ಯೇಕವಾಗಿ ಓದಿದಾಗ ಹೊಳೆಯದೆ ಇದ್ದದ್ದು ಈಗ ತಿಳಿದಂತಾಯ್ತು. ನಿಮಗೆ ಧನ್ಯವಾದಗಳು. ಅಡಿಗರ ಕವನಗಳ ವಿಶ್ಲೇಷಣೆಯನ್ನು ಬೇಗನೆ ಮಾಡಿರಿ. ನಿರೀಕ್ಷಿಸುತ್ತಿರುವೆ.sunaathhttps://www.blogger.com/profile/13386371953472087631noreply@blogger.com