tag:blogger.com,1999:blog-5355400587468753863.post2014415321880595231..comments2023-09-21T14:12:13.283+05:30Comments on ಹೊಸಮನೆ: ದೇವರು ಮತ್ತು ನಂಬಿಕೆ.ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.comBlogger4125tag:blogger.com,1999:blog-5355400587468753863.post-56908476377580610602009-01-14T21:24:00.000+05:302009-01-14T21:24:00.000+05:30ನೀತಿ ಕಥೆ ಇಷ್ಟವಾಯಿತು...ಬೀಮನ ಗದೆ ತನ್ನ ಯಜಮಾನನ ತಲೆ ಓಡೆ...ನೀತಿ ಕಥೆ ಇಷ್ಟವಾಯಿತು...ಬೀಮನ ಗದೆ ತನ್ನ ಯಜಮಾನನ ತಲೆ ಓಡೆದೀತೆ!.. ಅಂದಮಾತ್ರಕ್ಕೆ ಆತನಿಗೆ ದೇವರಲ್ಲಿ ನಂಬಿಕೆಯಿಲ್ಲವೇ.. ದೇವರಿಗೆ ನಂಬಿಕೆ ಇಲ್ಲವೇನೋ ಬೀಮನ ಮೇಲೆ, ಸಕ್ಕತ್ತಾಗಿದೆ ನೀತಿ ಕಥೆ...<BR/>ಬೆಂಕಿಕಡ್ಡಿ ಬ್ಲಾಗರ್ ತಿಳಿಸಿದ "ಹಾಗೇ ಸುಮ್ಮನೆ ಬ್ಲಾಗ್ ಬರಹ ಈ ಬ್ಲಾಗಿಗೂ ಹೊಂದುತ್ತಿದೆಯಾದ್ದರಿಂದ ಈ ಎರಡೂ ಬ್ಲಾಗುಗಳ ಹಿಂದಿನ ಚೇತನ ಒಂದೇ ಅನ್ನಿಸುತ್ತಿದೆ" ಎಂದು ಹೇಳಿದ್ದಾರೆ ನನಗೆ ಅರ್ಥವಾಗಲಿಲ್ಲ.. ನಿನಗೇನಾದರು ಅರ್ಥವಾಯಿತಾ ಮುತ್ತಣ್ಣ.. ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-5355400587468753863.post-1450963746082498012009-01-03T21:08:00.000+05:302009-01-03T21:08:00.000+05:30ನೀತಿ ಕಥೆ ಚನ್ನಾಗಿದ್ದು. ಮೂರ್ತಿ ಪೂಜೆ ಮೇಲೋ ನಂಬಿಕೆಯಲ್ಲೇ...ನೀತಿ ಕಥೆ ಚನ್ನಾಗಿದ್ದು. ಮೂರ್ತಿ ಪೂಜೆ ಮೇಲೋ ನಂಬಿಕೆಯಲ್ಲೇ ಲೋಕ ನಿಂತಿದೆಯೋ ಬಲ್ಲವರಾರಯ್ಯ? ಆದ್ರೂ ಅದೆಲ್ಲ ಅವ್ರಾವ್ರ ನಂಬಿಕೆ ಅಂತಾನೆ ಹೆಳ್ತು!!!!ShruBhanuhttps://www.blogger.com/profile/18018746783746853825noreply@blogger.comtag:blogger.com,1999:blog-5355400587468753863.post-8392178456348898602008-12-30T19:27:00.000+05:302008-12-30T19:27:00.000+05:30ನಿಮ್ಮ ಬರಹಗಳನ್ನು ನೋಡಿ/ಓದಿ ಖುಷಿಯಾಯ್ತು. ನಮ್ಮ epicಗಳಿಂ...ನಿಮ್ಮ ಬರಹಗಳನ್ನು ನೋಡಿ/ಓದಿ ಖುಷಿಯಾಯ್ತು. ನಮ್ಮ epicಗಳಿಂದ ಅದ್ಭುತವಾದುವುಗಳನ್ನೆಲ್ಲ ಹೆಕ್ಕಿ ತಂದು ಇಲ್ಲೆ ತೋರಿಸಿ.ಹಾಗೇ ಸುಮ್ಮನೆ ಬ್ಲಾಗ್ ಬರಹ ಈ ಬ್ಲಾಗಿಗೂ ಹೊಂದುತ್ತಿದೆಯಾದ್ದರಿಂದ ಈ ಎರಡೂ ಬ್ಲಾಗುಗಳ ಹಿಂದಿನ ಚೇತನ ಒಂದೇ ಅನ್ನಿಸುತ್ತಿದೆ.ಡಿ.ಎಸ್.ರಾಮಸ್ವಾಮಿhttps://www.blogger.com/profile/13181705369161334860noreply@blogger.comtag:blogger.com,1999:blog-5355400587468753863.post-1793411388559225272008-12-28T08:18:00.000+05:302008-12-28T08:18:00.000+05:30ನೀತಿಗಾಗಿ ಕಥೆಯೋ ಕಥೆಯಿಂದ ನೀತಿಯೋ ಎಂಬುದೇ ಒಂದು ಮಿಲಿಯನ್ ...ನೀತಿಗಾಗಿ ಕಥೆಯೋ ಕಥೆಯಿಂದ ನೀತಿಯೋ ಎಂಬುದೇ ಒಂದು ಮಿಲಿಯನ್ ಡಾಲರ್ ಪ್ರಶ್ನೆ. ಆದರೂ ಮಜ ಇದೆ ನೀತಿ ಕತೆಗಳಲ್ಲಿAnonymoushttps://www.blogger.com/profile/09905412413261362848noreply@blogger.com