tag:blogger.com,1999:blog-5355400587468753863.post3024292768165411304..comments2023-09-21T14:12:13.283+05:30Comments on ಹೊಸಮನೆ: ಸುಪ್ರತೀಕ.ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.comBlogger5125tag:blogger.com,1999:blog-5355400587468753863.post-55933305277806901952016-08-29T10:21:10.560+05:302016-08-29T10:21:10.560+05:30ನುಡಿಯ ಸೊಬಗು ಸರಳವಾಗಿ ತಿಳಿಯುವಂತೆ ಮಾಡಿದ ವಿವರಣೆ ತುಂಬಾ ...ನುಡಿಯ ಸೊಬಗು ಸರಳವಾಗಿ ತಿಳಿಯುವಂತೆ ಮಾಡಿದ ವಿವರಣೆ ತುಂಬಾ ಚೆನ್ನಾಗಿದೆ. ಮಹಾ ಕತೆಯಲ್ಲಿ ಹುದುಗಿರುವ ಇಂತಹುದೇ ಇತರ ಪುಟ್ಟ ಪ್ರಸಂಗಗಳ ವಿವರಣೆಗಳೂ ಬೇಗನೆ ಮೂಡಿಬರಲೆಂಬ ನಿರೀಕ್ಷೆ...raghupathihttps://www.blogger.com/profile/11219064142249497108noreply@blogger.comtag:blogger.com,1999:blog-5355400587468753863.post-14625034627899622582016-08-29T10:20:37.991+05:302016-08-29T10:20:37.991+05:30ನುಡಿಯ ಸೊಬಗು ಸರಳವಾಗಿ ತಿಳಿಯುವಂತೆ ಮಾಡಿದ ವಿವರಣೆ ತುಂಬಾ ...ನುಡಿಯ ಸೊಬಗು ಸರಳವಾಗಿ ತಿಳಿಯುವಂತೆ ಮಾಡಿದ ವಿವರಣೆ ತುಂಬಾ ಚೆನ್ನಾಗಿದೆ. ಮಹಾ ಕತೆಯಲ್ಲಿ ಹುದುಗಿರುವ ಇಂತಹುದೇ ಇತರ ಪುಟ್ಟ ಪ್ರಸಂಗಗಳ ವಿವರಣೆಗಳೂ ಬೇಗನೆ ಮೂಡಿಬರಲೆಂಬ ನಿರೀಕ್ಷೆ...raghupathihttps://www.blogger.com/profile/11219064142249497108noreply@blogger.comtag:blogger.com,1999:blog-5355400587468753863.post-73914979194434486052016-08-18T20:07:27.244+05:302016-08-18T20:07:27.244+05:30ಪ್ರಿಯ ಮಂಜುನಾಥ ಅವರಿಗೆ ನಮಸ್ಕಾರಗಳು.ನಾನು ಬರೆಯದೆ ತುಂಬಾ ...ಪ್ರಿಯ ಮಂಜುನಾಥ ಅವರಿಗೆ ನಮಸ್ಕಾರಗಳು.ನಾನು ಬರೆಯದೆ ತುಂಬಾ ದಿನಗಳಾದವು.ಮೂಲಭಾರತ ಮತ್ತು ಕುಮಾರವ್ಯಾಸ ಭಾರತದಲ್ಲಿ ನಿರೂಪಿತವಾದ ಕೆಲವು ಮುಖ್ಯ ಸನ್ನಿವೇಶಗಳ ತುಲನಾತ್ಮಕ ಅಧ್ಯಯನದಲ್ಲಿ ನಿರತನಾಗಿರುವ ಕಾರಣ ಬರೆಹಕ್ಕೆ ಬರ ಬಂದಿದೆ.ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ನೀವು ಕುಶಲವೇ?ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-5355400587468753863.post-71582877248685820382016-08-18T15:11:44.394+05:302016-08-18T15:11:44.394+05:30ಹಲವು ಒತ್ತಡಗಳಲ್ಲಿ ಬ್ಲಾಗ್ ಬರೆಯುವುದು ಓದುವುದು ಎರಡೂ ಕುಂ...ಹಲವು ಒತ್ತಡಗಳಲ್ಲಿ ಬ್ಲಾಗ್ ಬರೆಯುವುದು ಓದುವುದು ಎರಡೂ ಕುಂಠಿತವಾಗಿದೆ. ನೆನ್ನೆ ಹೀಗೇ ಮತ್ತೇನೋ ಹುಡುಕುತ್ತಿದ್ದಾಗ ನನಗೆ ಬಹು ಪ್ರೀತಿಯ ಬ್ಲಾಗುಗಳಲ್ಲೊಂದಾದ ತಮ್ಮ ಬ್ಲಾಗ್ ಸಿಕ್ಕಿ ಬಹಳ ಖುಶಿಯಾಯಿತು. ಹೇಗಿದ್ದೀರಿ? ಬಹುದಿನದನಂತರ ತಮ್ಮನ್ನು ನೋಡುತ್ತಿದ್ದೇನೆ :)<br /><br />ಸುಪ್ರತೀಪಗಜದ ಯುದ್ಧವರ್ಣನೆ ಈ ಬರಹದಲ್ಲಿ ಬಹು ಸೊಗಸಾಗಿ ಮೂಡಿಬಂದಿದೆ. "ಕೈಕಾಲ್ ಮೂಡಿತೋ ನಭಕೆ" ಎಂಬ ಮಾತು ಕುಮಾರವ್ಯಾಸನ ಅದ್ಭುತ ರೂಪಕಶಕ್ತಿಯ ಪರಿಚಯ ಮಾಡಿಸುವ ಸಾಲುಗಳಲ್ಲೊಂದು, ಹಾಗೆಯೇ "ಕೌಸ್ತುಭದ ಮಣಿ ಮರಿಯನಿಳುಹಿದವೊಲು" ಎಂಬ ಸಾಲೂ ಸಹ.<br /><br />ಇಂತಹ ಬರಹಗಳನ್ನು ಹೀಗೇ ಹಂಚಿಕೊಳ್ಳುತ್ತಿರಿ :) Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5355400587468753863.post-87067167841453857152016-08-16T11:28:33.227+05:302016-08-16T11:28:33.227+05:30ನಿಮ್ಮ ವಿವರಣೆ ಇಲ್ಲದಿದ್ದರೆ, ಈ ನುಡಿಗಳ ಸೊಗಸು ಅರ್ಥವಾಗುತ...ನಿಮ್ಮ ವಿವರಣೆ ಇಲ್ಲದಿದ್ದರೆ, ಈ ನುಡಿಗಳ ಸೊಗಸು ಅರ್ಥವಾಗುತ್ತಿರಲಿಲ್ಲ. ಧನ್ಯವಾದಗಳು. ಕುಮಾರವ್ಯಾಸನ ಭಾರತದ ವಿವರಣೆಯನ್ನು ನೀವು ಸಾದ್ಯಂತವಾಗಿ ಕೊಡುತ್ತ ಹೋದರೆ, ಓದುಗರಿಗೆ ತುಂಬ ಅನುಕೂಲವಾಗುವುದು.sunaathhttps://www.blogger.com/profile/13386371953472087631noreply@blogger.com