Monday, October 20, 2008
ಲೂಸ್ಪದ್ಯ ೪-೫.
೧
ಮಂತ್ರಿಪತ್ನಿಯ ಕೊರಳಲ್ಲಿ ಪರಿಪರಿಯ ಹಾರ - ಬರದ ಪರಿಹಾರ .
ರೈತರೊಡಲಲ್ಲಿ
ಹಾ .. ಹಾ...ಖಾರ !--ಬರದ ಪರಿಹಾರ !
೨.
ಕುಡಿದು
ನಶೆಯೇರಿ
ಗಂಡ
ತೂರಾಡುತ
ಮನೆಗೆ ಬರಲು
ಸಿಟ್ಟಲಿ ಹೆಂಡತಿ ಕೈಯಲಿ ಹಿಡಿದಳು ಹಳೆಯದೊಂದು ಬರಲು !
Newer Posts
Older Posts
Home
Subscribe to:
Posts (Atom)