...????
ಬಹಳ ದಿನಗಳಿಂದ ಬರೆದಿಲ್ಲ. ಅಪರೂಪಕ್ಕೆ ನನ್ನ ಬ್ಲಾಗಿಗೆ ಬರುವವರಿಗೆ ನೆಮ್ಮದಿಯಾಗಿದೆ. ಎಲ್ಲ ಆರಾಮಾಗಿದ್ದಾರೆ ಎಂದು ಸುದ್ದಿ. ಅವರು ಆರಾಮಿಗಿರಬೇಕು ಎಂಬುದಕ್ಕಾಗಿ ನಾನು ಬರೆಯದೆ ಬಿಟ್ಟಿದ್ದಲ್ಲ. ನಾನು ಕನ್ನಡದಲ್ಲಿ ಟೈಪಿಸಿ ಬ್ಲಾಗಿಗೆ ಹಾಕಿದರೆ ಅಲ್ಲಿ ಅದು ಯಾವುದೋ ಅವತಾರದಲ್ಲಿ ಕಾಣಿಸುತ್ತೆ. ಹೇಗೆ ಸರಿ ಮಾಡುವುದು? ಇದಾದರೂ ಸರಿಯಾಗಿ ಕನ್ನಡದಂತೆಯೇ ಕಾಣಿಸುತ್ತ? ಹೇಳಿ.
3 comments:
ಇದು ಸರಿಯಾಗಿ ಕಾಣಿಸುತ್ತಿದೆ.
ಚೆನ್ನಾಗಿದೆ. ಸ್ಪಷ್ಟವಾಗಿದೆ. ಬರೆಯಿರಿ.
ಬರೆಯಿರಿ ಸರ್ .. ಈಗ ಎಲ್ಲಾ ಸರಿಯಾದಂತಿದೆ ..
ನಿಮ್ಮ ಹಿಂದಿನ ಬರಹ/ಕಥೆಗಳನ್ನು ಓದಿದೆ ..
ಚೆನ್ನಾಗಿದೆ ..
ನಮ್ಮ ಬ್ಲೊಗಗೂ ಒಮ್ಮೆ ಬನ್ನಿ .
Post a Comment