ಬೇದೂರು ಅದಿತ್ಯನಿಗೆ ಒಂದು ನಮಸ್ಕಾರ ಹೇಳಬೇಕು. ಕಾರಣ ಇಷ್ಟೆ: ನನ್ನ ಬರಹಪ್ಯಾಡ್ನಲ್ಲಿ ಏನೇ ಬರೆದರೂ ಬರೀ ಚೌಕ ಬರತೊಡಗಿತು. ಬಹುಷಃ ನನ್ನ ಲೇಖನಗಳನ್ನು ಪದಕ್ಕಿಳಿಸುವ ಅಗತ್ಯವಿಲ್ಲ ಎಂದು ಗಣಕವೆ ವಿಮರ್ಶಿಸಿರಬಹುದು. ನನ್ನ ಓದುಗರು ನೆಮ್ಮದಿಯಿಂದ ಇದ್ದರು. ಅದಿತ್ಯನಿಗೆ ಹೀಗಾಗುತ್ತೆ ಮಾರಾಯಾ ಅಂದ ಕೂಡಲೆ ಸರಿಮಾಡಿಕೊಟ್ಟ. ಅದಕ್ಕಾಗಿ ನನ್ನ ನಮಸ್ಕಾರ ಅವನಿಗೆ. ಅವನ ಈ ಅತ್ಯುತ್ಸಾಹದ ಕೆಲಸದಿಂದ ನಿಮಗೆ ಆಗುವ ನೆಮ್ಮದಿ ಭಂಗಕ್ಕೆ ಅವನನ್ನೇ ದೂರಬಹುದು!
3 comments:
ಓಹೋ ಇದಕ್ಕೇನಾ ನಾಳೆ ಒಂದು ಆರ್ಟಿಕಲ್ ಹಾಕ್ತಿ ನೋಡು ಹೇಳಿದ್ದು...? ಗಣಕಕ್ಕೆ ನೀನು ಬಳಸುತಿದ್ದ ಹಳೇ ಬರಹ!(ತಂತ್ರಾಂಶ) ಬೇಸರ ತಂದಿತ್ತೇನೋ! ಬೇಗ ಒಂದು ಆರ್ಟಿಕಲ್ ಹಾಕು.. ಬರೀ ಇದೇ ಆತು..
ok lekhanakke kayta irti
Bariyade bahaLa dina agiddu nija. So wait maDta idya.BahaLa bega innashtu post maDte ankaindya :-)
Post a Comment