Monday, October 20, 2008

ಲೂಸ್ಪದ್ಯ ೪-೫.





ಮಂತ್ರಿಪತ್ನಿಯ ಕೊರಳಲ್ಲಿ ಪರಿಪರಿಯ ಹಾರ - ಬರದ ಪರಿಹಾರ .



ರೈತರೊಡಲಲ್ಲಿ ಹಾ .. ಹಾ...ಖಾರ !--ಬರದ ಪರಿಹಾರ !







೨.



ಕುಡಿದು ನಶೆಯೇರಿ ಗಂಡ ತೂರಾಡುತ ಮನೆಗೆ ಬರಲು



ಸಿಟ್ಟಲಿ ಹೆಂಡತಿ ಕೈಯಲಿ ಹಿಡಿದಳು ಹಳೆಯದೊಂದು ಬರಲು !

1 comment:

Harisha - ಹರೀಶ said...

ರೀ.. ಇಷ್ಟೊಂದು ಸಭ್ಯ ಡಬ್ಬಲ್ ಮೀನಿಂಗ್ ನಿಮಗೆ ಹೇಗೆ ಹೊಳೆಯುತ್ತೆ ಅನ್ನೋದೇ ಆಶ್ಚರ್ಯ! "ಬರದ ಪರಿಹಾರ" = "drought compensation/compensation which hasn't come" ಅನ್ನೋ ಮೀನಿಂಗು.. "ಬರಲು" = "having come/broom" ಅನ್ನೋ ಮೀನಿಂಗು :-)

ಸೂಪರ್ ಸೂಪರ್ ಸೂಪರ್