Tuesday, September 23, 2008

ಲೂಸ್ಪದ್ಯ

ಮದುವೆಗೆ ಮೊದಲು ಕನಸನು ಕಾಣುತ
ಕೈ ಕೈ ಹಿಡಿದು ನಡೆದಾಡುವ ಜೋಡಿ!
ಮುಗಿಯಿತು ಮದುವೆ ಕಳೆಯಿತು ವರುಷ
ಕೈ ಕೈ ಹಿಡಿದರು ಹೊಡೆದಾಡಲು ನೋಡಿ!

3 comments:

ಮನಸ್ವಿ said...

ಆಹಾ ಸುಂದರವಾಗಿ ಮೂಡಿಬಂದಿದೆ "ಲೂಸ್ಪದ್ಯ"
ನಾಲಕ್ಕೇ ಸಾಲಿನಲ್ಲಿ ಇಡೀ ಸಂ-ಸಾರದ ಗುಟ್ಟು ರಟ್ಟು ಮಾಡಿ ಬಿಟ್ಟಿದ್ದೀರಿ

Harisha - ಹರೀಶ said...

ಸೂಪರ್!!!

ShruBhanu said...

There are exceptions!!! yenu heLtira?