೧
ಹುಡುಗ ಹೇಳಿದನು ಮಾತಲ್ಲಿ ಮಧು ತುಂಬಿ
ಹುಡುಗೀ ನಾ ನಿನ್ನ ನಲ್ಲ!.. ನಲ್ಲ!!
ಹುಡುಗಿ ಹೇಳಿದಳು ಕಣ್ಣಂಚಲ್ಲಿ ನಗೆ ಚೆಲ್ಲಿ
ಹುಡುಗಾ ನೀ ನನ್ನ ನಲ್ಲನಲ್ಲ !!
೨
ಭಟ್ಟರ ಮಂತ್ರವು ಕೇಳಿತು ಮೈಕಲಿ ಚೌತಿಯ ದಿನದಂದು.
ಗಣೇಶಾಏನ್ಮಹಾ..ವಿನಾಯಕಾಏನ್ಮಹಾ..ಗಜಾನನಾಏನ್ಮಹಾ
ಕೇಳಿದ ಗಣಪನು ಮೌನದಿ ಕೂತನು ಅರ್ಥವು ಇದಕೇನೆಂದು.!
5 comments:
ಒಂದೇ ಪದಗುಚ್ಛವನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ಬರೆದಿರುವ ನಿಮ್ಮ ಲೂಸ್ಪದ್ಯಗಳು ಬಹಳ ಇಷ್ಟವಾಗಿವೆ :-) ಇನ್ನಷ್ಟು ಬರೆಯಿರಿ..
sakaat agi baradde.. continue..
heheheh, chennagiddu
ಹೇಳ್ಳಾಗ ಆದ್ರು ಹೇಳ್ತಾ ಇದ್ದಿ. ಪದ್ಯ ಮಾತ್ರಾ ಸೂಪರ್ಬ್. ಹಂಗೆ ಒಂದು ಕಾಪಿ ಮಾಗ್ಸಿನ್ ಗೂ ಕಳ್ಸು ಮಾರಾಯ. ಪಾಪ ಜನ ಓದ್ಲಿ
ಸುಂದರ ಕವನ.. ಇನ್ನು ಒಳ್ಳೆ ಒಳ್ಳೆಯ ಕವನಗಳು ಹೀಗೆ ಮೂಡಿ ಬರಲಿ
Post a Comment